Surprise Me!

Wriddhiman Saha becomes fifth Indian wicket-keeper for 100 dismissals in Tests | Oneindia Kannada

2019-11-23 14,470 Dailymotion

ಬಾಂಗ್ಲಾದೇಶ ವಿರುದ್ಧ ಚೊಚ್ಚಲ ಡೇ-ನೈಟ್‌ ಟೆಸ್ಟ್‌ನಲ್ಲಿ ಆಡುತ್ತಿರುವ ಟೀಮ್ ಇಂಡಿಯಾ, ಆರಂಭಿಕ ಇನ್ನಿಂಗ್ಸ್‌ನಲ್ಲಿ ಬಾಂಗ್ಲಾ ತಂಡವನ್ನು ಅತೀ ಕಡಿಮೆ ಮೊತ್ತಕ್ಕೆ ಕಟ್ಟಿ ಹಾಕಿದೆ. ಪಿಂಕ್‌ ಬಾಲ್‌ನಲ್ಲಿ ಭಾರತದ ವೇಗಿಗಳು ಪಾರಮ್ಯ ಮೆರೆದಿದ್ದಾರೆ. ಇದೇ ಪಂದ್ಯದಲ್ಲಿ ವಿಕೆಟ್ ಕೀಪರ್ ವೃದ್ಧಿಮಾನ್ ಸಹಾ ಅಪರೂಪದ ದಾಖಲೆ ನಿರ್ಮಿಸಿದ್ದಾರೆ.<br /><br />Bangladesh's first innings. He affected his 100th dismissal when Umesh Yadav had Shadman Islam (29) caught at the hands of the wicket-keeper.

Buy Now on CodeCanyon